Blossoming in life

Search results

  1. ಜೀವನ ಮತ್ತು ಸ್ಮೃತಿಯಲ್ಲಿ ಅರಳುವಿಕೆ

    ಸ್ಮೃತಿ ಎಂದರೆ, ನಿಮ್ಮ ಅನುಭವಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನೆನಪಿನಲ್ಲಿ ಶೇಖರಿಸುವುದು. ನೀವು ಯಾವಾಗಲಾದರೂ ಈ ಸ್ಮೃತಿಯ ಸ್ವಭಾವವನ್ನು ಗಮನಿಸಿದ್ದೀರಾ? ಅದು ಯವಾಗಲೂ 'ನಕಾರಾತ್ಮತೆ'ಯೊಡನೆ ಜೊತೆಗೂಡುತ್ತದೆ. ಜೀವನ ನೀವು ಸಂತೋಷವಾಗಿರಲು 100 ಅವಕಾಶಗಳನ್ನು ಕೊಡುತ್ತದೆ, ಮತ್ತು ಕೆಲವು 10 ...
  2. ಜೀವನ ಮತ್ತು ದೇಹ-ಮನಸ್ಸಿನ ಅರಳುವಿಕೆ

    ನಿಮ್ಮ ದೇಹವು ಪ್ರಕೃತಿಮಾತೆಯಿಂದ ಕೊಡಲ್ಪಟ್ಟಿರುವ ಒಂದು ಅಮೂಲ್ಯವಾದ ಕೊಡುಗೆ. ನಿಮ್ಮ ಶರೀರವನ್ನು ಗೌರವಿಸಿ. ನಿಮ್ಮ ದೇಹವು ದೇವರನ್ನು ಆಹ್ವಾನಿಸಬಹುದು. ದೈವತ್ವವು ನಿಮ್ಮ ದೇಹವೆಂಬ ದೇಗುಲವನ್ನು ಪ್ರವೇಶಿಸಿ ಅಲ್ಲಿ ನಿವಾಸಮಾಡಬಹುದು. ಆದ್ದರಿಂದ ಅದನ್ನು ಪರಿಶುದ್ಧವಾಗಿಡಿ, ಪರಿವರ್ತಿಸಿ ಮತ್ತು ಅದರಲ್ಲಿ ಒಂದು ಜ್ ...
  3. ಐಶ್ವರ್ಯ ಮತ್ತು ಮಾಧುರ್ಯ

    ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಿ ಐಶ್ವರ್ಯ (ಒಡೆತನ) ಇರುತ್ತದೆಯೋ ಅಲ್ಲಿ ಮಾಧುರ್ಯ (ಮಧುರತೆ- ಸಿಹಿತನ) ಇರುವುದಿಲ್ಲ, ಎಲ್ಲಿ ಮಾಧುರ್ಯವಿದೆಯೋ ಅಲ್ಲಿ ಐಶ್ವರ್ಯ ಇರುವುದಿಲ್ಲ. ಆದರೆ ಎಲ್ಲಿ ಜೀವನ ಪೂರ್ತಿಯಾಗಿ ಅರಳಿದೆಯೋ ಅಲ್ಲಿ ಐಶ್ವರ್ಯ ಮತ್ತು ಮಾಧುರ್ಯ ಎರಡೂ ಸಹ ಇರುತ್ತದೆ. ಐಶ್ವರ್ಯ ಎಂದರೆ ಈಶ್ವರತ್ವ- ಒ ...
Displaying 3 results