ಶ್ರೀ ಶ್ರೀ ರವಿಶಂಕರ್ ರವರಿಗೆ ಸಂದಿರುವ ಪ್ರಶಸ್ತಿಗಳು ಮತ್ತು ಗೌರವಗಳು

ವಿಶ್ವವು  ಜ್ಞಾನವನ್ನು ಪೂಜಿಸುತ್ತದೆ

ಶ್ರೀ ಶ್ರೀ ರವಿ ಶಂಕರರವರು  ಮಾನವೀಯ ಮೌಲ್ಯಗಳನ್ನು ಜನರಲ್ಲಿ ಜಾಗರೂಕಗೊಳಿಸಿ, ಒತ್ತಡ ಮತ್ತು ಹಿಂಸಾ ರಹಿತ ಪ್ರಪಂಚವನ್ನು ಸೃಷ್ಟಿಸಲು ಮಾಡುತ್ತಿರುವ ಕೆಲಸವನ್ನು ಪ್ರಪಂಚದಾದ್ಯಂತ ಎಲ್ಲಾ ದೇಶಗಳು ಗುರುತಿಸಿ ಗೌರವಿಸಿದೆ. ಶ್ರೀ ಶ್ರೀ ಯವರ ಶಾಂತಿ ಪ್ರಚಾರ, ಮಾನವೀಯ ಮೌಲ್ಯಗಳನ್ನು ಹರಡುವ ಹಾಗು ಸಂಘರ್ಷ ತಡೆಗಟ್ಟುವ ಸಲುವಾಗಿ ಮಾಡಿರುವ ಪ್ರಯಾಸವನ್ನು ಎಲ್ಲೆಡೆ ಪ್ರಶಂಸಿದ್ದಾರೆ. ಶ್ರೀ ಶ್ರೀ ಯವರಿಗೆ ಕೊಟ್ಟಿರುವ ಬಿರುದು ಹಾಗು ಗೌರವಗಳು, ಶ್ರೀ ಶ್ರೀ ಯವರ  “ವಸುದೈವ ಕುಟುಂಬಕಂ” ಆಸೆಯನ್ನು ಮತ್ತು ಅವರು ಮಾಡುತ್ತಿರುವ ಎಲ್ಲಾ  ಕೆಲಸ ಕಾರ್ಯಗಳನ್ನು ಕೊಂಡಾಡುತ್ತದೆ.

ವಿದಿಧ ಸಮುದಾಯದವರು  ಹಾಗು ವಿದಿಧ ಧರ್ಮಗಳನ್ನು  ಪಾಲಿಸುವವರು ಶ್ರೀ ಶ್ರೀ ಯವರ ಗುರಿಯಾದ ಒತ್ತಡ ಮತ್ತು ಹಿಂಸಾ ರಹಿತ ಪ್ರಪಂಚವನ್ನು ಸೃಷ್ಟಿಸಲು ಒಗ್ಗುಡಿದ್ದಾರೆ. ಶ್ರೀ ಶ್ರೀ ಯವರಿಗೆ " ಸುಸಂಸ್ಕೃತ ಸಮತ್ವ - ಕಲ್ಚರ್ ಇನ್ ಬ್ಯಾಲೆನ್ಸ್" ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳು “ನಾನು ಈ ಪ್ರಶಸ್ತಿಯನ್ನು ಹಿಂಸಾ ಮತ್ತು ಒತ್ತಡ ರಹಿತ ಸಮಜಕ್ಕಾಗಿ ಶ್ರಮಿಸುತ್ತಿರುವ ಎಲ್ಲರ ಜೊತೆ ಹಂಚಿಕೊಳ್ಳುತ್ತೆನೆ. ಈ ಪ್ರಶಸ್ತಿ ಒಂದು ವ್ಯಕ್ತಿ ಅಥವಾ ವ್ಯಕ್ತಿತ್ವಕ್ಕೆ ಸೇರಿದ್ದಲ್ಲ, ಇದು “ವಸುದೈವ ಕುಟುಂಬಕಂ” ಮತ್ತು “ಸಾಂಸ್ಕೃತಿಕ ಬಹುತ್ವ” ಆದರ್ಶಗಳನ್ನು ಎತ್ತಿಹಿಡಿಯುವ ವಿಚಾರಕ್ಕೆ ಸೇರಿದ್ದು”.

ವಿಶ್ವದ ಹಲವಾರು ರಾಷ್ಟೀಯ ಸರ್ಕಾರದ ಗೌರವ ಸ್ಮಾರಕಗಳು

  • • ಸೆಪ್ಟೆಂಬರ್ 13, 2012 ನಲ್ಲಿ ಅತ್ಯುನ್ನತ ನಾಗರೀಕ ಸ್ಮಾರಕ ಪೇರುಗ್ವಯ್ ಸರ್ಕಾರದಿಂದ (ನ್ಯಾಷನಲ್ ಆರ್ಡರ್ ಆಫ್ ಮೆರಿತೋ ದಿ ಕಾಮ್ಮುನೆರೋಸ್)
  • • 2006 ರಲ್ಲಿ ಮಂಗೋಲಿಯ ಸರಕಾರದಿಂದ ಪ್ರಧಾನ ಮಂತ್ರಿ ಯವರಿಂದ ಸ್ಮಾರಕ
  • • 1986 ರಲ್ಲಿ, ಭಾರತ ಸರ್ಕಾರದಿಂದ "ಯೋಗ ಶೋರೋಮಣಿ" ಗೌರವಾರ್ಥ ರಾಷ್ಟ್ರಪತಿ ಪದಕ
  • • 2006ರಲ್ಲಿ ಒಂಟ್ಯಾರಿಯೋನ ಬ್ರ್ಯಾಮ್ಗಂಟನ್ ನಗರವತಿಯಿಂದ ಮಾನವ ಹಿತ ಪ್ರತಿಪಾದಕ ಪ್ರಶಸ್ತಿ
  • • ಜುಲೈ 1, 2011 ನಲ್ಲಿ ರಶಿಯಾ ಸರ್ಕಾರದಿಂದ "ವಿಶ್ವ ಮಾನವ" ಪ್ರಶಸ್ತಿ - ರಾಷ್ಟ್ರೀಯ ಭಧ್ರತಾ ಅಕಾಡೆಮಿ ಯಿಂದ.

ಇನ್ನು ಹೆಚ್ಚು ತಿಳುದುಕೊಳ್ಳ ಬಯಸುತ್ತೇನೆ

ಗೌರವ ಡಾಕ್ಟರೇಟ್

ಜಗತ್ತಿನಾದ್ಯಂತ ಹಲವಾರು ವಿಶ್ವವಿದ್ಯಾಲಯಗಳು ಶ್ರೀ ಶ್ರೀ ರವಿಶಂಕರ್ ರವರಿಗೆ 15 ಡಾಕ್ಟರೇಟ್ ನೀಡಿ ಗೌರವಿಸಿದೆ

  • ಏಪ್ರಿಲ್ 25, 2013 ರಲ್ಲಿ, ಗೌರವಾರ್ಥ ಸಾಹಿತ್ಯದ ಡಾಕ್ಟರೇಟ್, ಭಾರತ ದೇಶದ ಒರಿಸ್ಸಾ ರಾಜ್ಯದ ಉತ್ಕಲ್ ವಿಶ್ವವಿದ್ಯ ನಿಲಯದಿಂದ
  • ಸೆಪ್ಟೆಂಬರ್ 13, 2012 ರಲ್ಲಿ, ಗೌರವ ಡಾಕ್ಟರೇಟ್ ಪಾರಾಗ್ವಾಯ್ ಆಟೊನೊಮ ಡೆ ಆಸೂನ್ಸಿಯೊನ್ ವಿಶ್ವ ವಿದ್ಯಾನಿಲಯ
  • ಸೆಪ್ಟೆಂಬರ್  6, 2012 ರಲ್ಲಿ, ಗೌರವ ಡಿಪ್ಲೋಮಾ, ಬ್ಯುನಸ್ ಐರಿಸ್ ವಿಶ್ವ ವಿದ್ಯನಿಲಯದಿಂದ
  • ಜೂನ್ 15, 2012 ನಲ್ಲಿ, ಗೌರವ ಡಾಕ್ಟರೇಟ್, ನೆಧರ್ಲನ್ದ್ಸ್ ನ ನ್ಯೆನ್ರೋದ್ ವಿಶ್ವ ವಿದ್ಯಾಲಯದಿಂದ.
  • ಜೂನ್ 24, 2009 ರಲ್ಲಿ, ಗೌರವ ಡಾಕ್ಟರೇಟ್, ಹಂಗೇರಿಯ ಸೆಂಟ್ ಇಸ್ತ್ವನ್ ವಿಶ್ವ ವಿದ್ಯಾಲಯದಿಂದ

ನಾನು ಎಲ್ಲಾ 15 ಗೌರವ ಡಾಕ್ಟರೇಟ್ ಪಟ್ಟಿ ನೋಡಲು ಬಯಸುತ್ತೇನೆ

ವಿವಿಧ ದೇಶದ ಸರ್ಕಾರದಿಂದ ನೀಡಿರುವ ಗೌರವಾರ್ಥ 

  • ಸೆಪ್ಟೆಂಬರ್ 13, 2012 ರಲ್ಲಿ, ಪಾರಾಗ್ವಾಯ್ ಸರ್ಕಾರ ಕೊಟ್ಟಿರುವ "ಅತ್ಯುನ್ನತ ನಾಗರೀಕ ಪ್ರಶಸ್ತಿ
  • ಸೆಪ್ಟೆಂಬರ್ 3, 2012 ರಲ್ಲಿ, ರಿಯೊ ಡೆ ಜನೆರೋ ರಾಜ್ಯದ ತಿರದೆಂತೆಸ್ ಅತ್ಯುನ್ನತ ಗೌರವಾರ್ಥ ಪದಕ.
  • ೨೦೦೬ ರಲ್ಲಿ, ಮಂಗೋಲಿಯ ದೇಶದ ಪ್ರಧಾನ ಮಂತ್ರಿಯ ಅಂಗೇಕರಿಸಲ್ಪಟ್ಟ ಪ್ರಶಸ್ತಿ
  • ಜುಲೈ 1, 2011 ರಲ್ಲಿ, ರಶಿಯಾ ದೇಶದ ರಾಷ್ಟ್ರೀಯ ಭಧ್ರತ ಅಕಾಡೆಮಿ ಕೊಟ್ಟಿರುವ "ವಿಶ್ವದ ಶ್ರೇಷ್ಠ ಮಾನವ" ಪ್ರಶಸ್ತಿ
  • 1986 ರಲ್ಲಿ, ಭಾರತದ ರಾಷ್ಟ್ರಪತಿಯವರಿಂದ "ಯೋಗ ಶಿರೋಮಣಿ" ಪ್ರಶಸ್ತಿ

ನಾನು ಸಂಪೂರ್ಣ ಪಟ್ಟಿ ನೋಡಲು ಬಯಸುತ್ತೇನೆ

ಶ್ರೀ ಶ್ರೀ ರವಿಶಂಕರ ದಿನಾಚರಣೆ

ಅಮೇರಿಕಾದ ಮತ್ತು ಕೆನಡಾದಲ್ಲಿ ಹಲವಾರು ನಗರಗಳಲ್ಲಿ ಸಹ ಶ್ರೀ ಶ್ರೀ ರವಿಶಂಕರ ರವರು ನಗರವನ್ನು ಭೇಟಿ ನೀಡಿದ ದಿನವನ್ನು 'ಶ್ರೀ ಶ್ರೀ ರವಿಶಂಕರ್ ದಿನ'ಎಂದು ಆಚರಿಸಲಾಗುತ್ತದೆ. ಹಲವಾರು ದೇಶಗಳು ಶ್ರೀ ಶ್ರೀ ಯವರನ್ನು 'ಸುಪ್ರಸಿದ್ಧ ಪ್ರವಾಸಿ' ಎಂಬ ಬಿರುದನ್ನು ನೀಡಿ ಗೌರವವಿಸಿದೆ. ಶ್ರೀ ಶ್ರೀಯವರು ವಾಷಿಂಗ್ಟನ್ ಡಿ.ಸಿ. ಭೇಟಿ ಮಾಡಿದ ಸಮಯದಲ್ಲಿ ಆ ವಾರವನ್ನು 'ಮಾನವೀಯ ಮೌಲ್ಯಗಳ ವಾರ' ಎಂದು ಘೋಶಿಸಿದೆ. ಕೆಲವು ಅಮೇರಿಕಾದ ಮತ್ತು ಕೆನಡಿಯನ್ ನಗರಗಳು ಶ್ರೀ ಶ್ರೀ ಯವರಿಗೆ ಗೌರವ ನಾಗರಿಕತ್ವನ್ನು ಪ್ರಧಾನ ಮಾಡಲಾಗಿದೆ. 2006 ರಲ್ಲಿ, ಜೈಪುರದ ಭೇಟಿಯ ಸಮಯದಲ್ಲಿ, ಜೈಪುರದ ಮೇಯರ್ ಶ್ರೀ ಶ್ರೀಯವರಿಗೆ ನಗರಕ್ಕೆ ಸಾಂಕೇತಿಕ ಕೀಲಿಯನ್ನು ಹಸ್ತಾಂತರಿಸಲಾಯಿತು.
ನನಗೆ ಹೆಚ್ಚು ತಿಳಿಯುವ ಆಸಕ್ತಿ ಇದೆ

 

ಇತರ ಪ್ರಶಸ್ತಿಗಳು

  • • ಏಪ್ರಿಲ್ 3, 2103 ರಲ್ಲಿ ಗಾಂಧಿ, ಕಿಂಗ್, ಐಕೆಡ ನಾಗರೀಕ ವಿಕಸನ ಪ್ರಶಸ್ತಿ (ಕಮ್ಯೂನಿಟಿ ಬಿಲ್ಡರ್ಸ್ ಪ್ರೈಸ್)
  • • ಜೂನ್ 24, 2011 ನಲ್ಲಿ ಬ್ರಸೆಲ್ಸ್ ನ 'ಕ್ರಾನ್ಸ್  ಮೊಂಟಾನಾ' ಪ್ರಶಸ್ತಿ
  • • ಅಕ್ಟೋಬರ್ 10, 2009 ನಲ್ಲಿ, ಜರ್ಮನಿ ದೇಶದ ದ್ರೆಸ್ದೇನ್ ನಲ್ಲಿ, "ಸುಸಂಸ್ಕೃತಿಯ ಸಾಮರಸ್ಯ ಪ್ರಶಸ್ತಿ" (ಕಲ್ಚರ್ ಇನ್ ಬ್ಯಾಲೆನ್ಸ್)
  • • 2005 ರಲ್ಲಿ, ನವ ದೆಹಲಿ ಯಲ್ಲಿ 'ದಾರ ಶಿಕೊಹ್ ಸಾಮರಸ್ಯ' ಪ್ರಶಸ್ತಿ
  • • ೨೦೦೭ ರಲ್ಲಿ, ಅಮೇರಿಕಾದ ರಾಷ್ಟ್ರೀಯ ಪ್ರಬುಧ್ಹ ನಾಗರಿಕ ಫೌಂಡೇಶನ್ ಪ್ರಶಸ್ತಿ (ನ್ಯಾಷನಲ್ ವೆಟರನ್ಸ್ ಫೌಂಡೇಶನ್)

ನನಗೆ ಹೆಚ್ಚು ತಿಳಿಯುವ ಆಸಕ್ತಿ ಇದೆ

 


 

ಎಲ್ಲಾ ಪ್ರಶಸ್ತಿಗಳ ಸಂಪೂರ್ಣ ಪಟ್ಟಿ

ಶ್ರೀ ಶ್ರೀ ರವರಿಗೆ ಸಂದ ಗೌರವ ಡಾಕ್ಟರೇಟ್ ಗಳ ಪೂರ್ಣ ಪಟ್ಟಿ

  1. ಅಕ್ಟೋಬರ್ 21, 2013 ರಲ್ಲಿ, ಗೌರವಾರ್ಥ ಡಾಕ್ಟರೇಟ್, ಭಾರತ ದೇಶದ ಪಂಜಾಬ್ ರಾಜ್ಯದ ದೇಶ್ ಭಗತ್ ವಿಶ್ವ ವಿದ್ಯಾಲಯ
  2. ಏಪ್ರಿಲ್ 25, 2013 ರಲ್ಲಿ, ಗೌರವಾರ್ಥ ಸಾಹಿತ್ಯದ ಡಾಕ್ಟರೇಟ್, ಭಾರತ ದೇಶದ ಒರಿಸ್ಸಾ ರಾಜ್ಯದ ಉತ್ಕಲ್ ವಿಶ್ವವಿದ್ಯ ನಿಲಯದಿಂದ
  3. ಜನವರಿ 19, 2013 ರಲ್ಲಿ, ಗೌರವಾರ್ಥ ಡಾಕ್ಟರೇಟ್,  ಭಾರತ ದೇಶದ ಗುಜರಾತ್ ತಾಂತ್ರಿಕ ವಿಶ್ವ ವಿದ್ಯಾಲಯ, ಅಹಮದಾಬಾದ್
  4. ಸೆಪ್ಟೆಂಬರ್ 13, 2012 ರಲ್ಲಿ, ಗೌರವ ಡಾಕ್ಟರೇಟ್ ಪಾರಾಗ್ವಾಯ್ ಆಟೊನೊಮ ಡೆ ಆಸೂನ್ಸಿಯೊನ್ ವಿಶ್ವ ವಿದ್ಯಾನಿಲಯ
  5. ಸೆಪ್ಟೆಂಬರ್  6, 2012 ರಲ್ಲಿ, ಗೌರವ ಡಿಪ್ಲೋಮಾ, ಬ್ಯುನಸ್ ಐರಿಸ್ ವಿಶ್ವ ವಿದ್ಯನಿಲಯದಿಂದ
  6. ಸೆಪ್ಟೆಂಬರ್ 5, 2012 ನಲ್ಲಿ, ಗೌರವ ಡಾಕ್ಟರೇಟ್, ಆರ್ಜೆಂಟೀನಾದ ಸಿಗ್ಲೋ XXI ವಿಶ್ವ ವಿದ್ಯಾಲಯ, ಕಾರ್ಡೊಬ.
  7. ಜೂನ್ 15, 2012 ನಲ್ಲಿ, ಗೌರವ ಡಾಕ್ಟರೇಟ್, ನೆಧರ್ಲನ್ದ್ಸ್ ನ ನ್ಯೆನ್ರೋದ್ ವಿಶ್ವ ವಿದ್ಯಾಲಯದಿಂದ
  8. 2012 ರಲ್ಲಿ, ಗೌರವ ಡಾಕ್ಟರೇಟ್, ಭಾರತದ ರಾಜಸ್ಥಾನ್ ರಾಜ್ಯದ ಸುರೇಶ ಜ್ಞಾನ ವಿಹಾರ ವಿಶ್ವ ವಿದ್ಯಾಲಯದಿಂದ
  9. ಜೂನ್ 24, 2009 ರಲ್ಲಿ, ಗೌರವ ಡಾಕ್ಟರೇಟ್, ಹಂಗೇರಿಯ ಸೆಂಟ್ ಇಸ್ತ್ವನ್ ವಿಶ್ವ ವಿದ್ಯಾಲಯದಿಂದ
  10. 2009 ರಲ್ಲಿ, ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವ ವಿದ್ಯಾಲಯದಿಂದ
  11. 2008 ರಲ್ಲಿ, ಗೌರವ ಡಾಕ್ಟರೇಟ್, ನಾಗಾರ್ಜುನ ವಿಶ್ವ ವಿದ್ಯಾಲಯದಿಂದ
  12. ರಲ್ಲಿ, ಗೌರವ ಡಾಕ್ಟರೇಟ್, ಭಾರತದ ಮಹಾರಾಜ ಸಯಾಜಿ ರಾವ್ ವಿಶ್ವ ವಿದ್ಯಾಲಯದಿಂದ.
  13. 2007 ರಲ್ಲಿ, ವಿಜ್ಞಾನ ಡಾಕ್ಟರೇಟ್, ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದಿಂದ
  14. 2006 ರಲ್ಲಿ, ಗೌರವ ಡಾಕ್ಟರೇಟ್ (ಆರೋಗ್ಯ) ಶ್ರೀಲಂಕಾದ ಆರೋಗ್ಯ ವಿಜ್ಞಾನ ಮುಕ್ತ ಅಂತರರಾಷ್ಟ್ರೀಯ ವಿಶ್ವ ವಿದ್ಯಾಲಯ.
  15. 2004 ರಲ್ಲಿ, ಗೌರವ ಡಾಕ್ಟರೇಟ್, ಭಾರತದ ಕುವೆಂಪು ವಿಶ್ವವಿದ್ಯಾಲಯದಿಂದ

ವಿವಿಧ ದೇಶದ ಸರ್ಕಾರದಿಂದ ನೀಡಿರುವ ಗೌರವಾರ್ಥ

  1. ಜೂನ್ 30, 2014 ರಲ್ಲಿ, ಅಮೆರಿಕಾದ ಕ್ಯಾಲಿಫೋರ್ನಿಯಾ ಅಸೆಂಬ್ಲಿಯ ಗುರುತಿರಿಸುವ ಕಾಣಿಕೆ
  2. ಸೆಪ್ಟೆಂಬರ್ 15, 2012 ರಲ್ಲಿ, ಪೆರು ಸರ್ಕಾರ ಕೊಟ್ಟಿರುವ "ಅತ್ಯಂತ ವಿಶಿಷ್ಟ ಅತಿಥಿ"
  3. ಸೆಪ್ಟೆಂಬರ್ 13, 2012 ರಲ್ಲಿ, ಪಾರಾಗ್ವಾಯ್ ಸರ್ಕಾರ ಕೊಟ್ಟಿರುವ "ಅತ್ಯುನ್ನತ ನಾಗರೀಕ ಪ್ರಶಸ್ತಿ"
  4. ಸೆಪ್ಟೆಂಬರ್  12, 2012 ರಂದು ಪಾರಾಗ್ವಾಯ್ ಮುನಿಸಿಪಾಲಿಟಿ ಕೊಟ್ಟಿರುವ "ಅತ್ಯಂತ ವಿಶಿಷ್ಟ ನಾಗರೀಕ"
  5. ಸೆಪ್ಟೆಂಬರ್ 12, 2012 ರಂದು ಪಾರಾಗ್ವಾಯ್ ಕೊಟ್ಟಿರುವ "ಆಸೂನ್ಸಿಯೊನ್ ನಗರದ ಅತ್ಯಂತ ವಿಶಿಷ್ಟ ಅತಿಥಿ"
  6. ಸೆಪ್ಟೆಂಬರ್ 3, 2012 ರಲ್ಲಿ, ರಿಯೊ ಡೆ ಜನೆರೋ ರಾಜ್ಯದ ತಿರದೆಂತೆಸ್ ಅತ್ಯುನ್ನತ ಗೌರವಾರ್ಥ ಪದಕ.
  7. ಡಿಸೆಂಬರ್ 2, 2011 ರಲ್ಲಿ, ಭಾರತ ಸರ್ಕಾರ ಸಲ್ಲಿಸಿರುವ ವಿಶ್ವ ಚೇತನ ಪ್ರಶಸ್ತಿ
  8. ಜುಲೈ 1, 2011 ರಲ್ಲಿ, ರಶಿಯಾ ದೇಶದ ರಾಷ್ಟ್ರೀಯ ಭಧ್ರತ ಅಕಾಡೆಮಿ ಕೊಟ್ಟಿರುವ "ವಿಶ್ವದ ಶ್ರೇಷ್ಠ ಮಾನವ" ಪ್ರಶಸ್ತಿ.
  9. 2008 ರಲ್ಲಿ, ಅಮೇರಿಕಾ ದೇಶದ ಅಟ್ಲಾಂಟಾ ನಗರವು ಸಲ್ಲಿಸಿರುವ ಫೀನಿಕ್ಸ್ ಪ್ರಶಸ್ತಿ.
  10. 2008 ರಲ್ಲಿ, ಅಮೇರಿಕಾ ದೇಶದ ಹ್ಯುಸ್ಟನ್ ನಗರವು ಕೊಟ್ಟಿರುವ "ಗೌರವಾರ್ಥ ನಾಗರೀಕ ಹಾಗು ಶಾಂತಿ ದೂತ" ಪ್ರಶಸ್ತಿ.
  11. 2008 ರಲ್ಲಿ, ಅಮೆರಿಕಾದ ನ್ಯೂ ಜೆರ್ಸಿ ರಾಜ್ಯವು ಹೊರಡಿಸಿರುವ ಹೊಗಳಿಕೆಗಳ ಉಧ್ಘೋಶ.
  12. 2008 ರಲ್ಲಿ, ಭಾರತ ದೇಶವು ಕೊಟ್ಟಿರುವ "ವಿಶ್ವ ಶಾಂತಿಯ ರೂವಾರಿ".
  13. 2008 ರಲ್ಲಿ, ಭಾರತ ದೇಶವು ಕೊಟ್ಟಿರುವ "ಪೂರ್ವ ದಿಕ್ಕಿನ ಬೆಳಕು" ರಾಷ್ಟ್ರೀಯ ಪ್ರಶಸ್ತಿ
  14. 2007ರಲ್ಲಿ, ಯುನೈಟೆಡ್ ನೇಶನ್ಸ್ ಮಿಲ್ಲೇನಿಯಂ ಕ್ಯಾಂಪೇನ್ - UNMC - ಕೊಟ್ಟಿರುವ ಶತಮಾನದ ಸಾಧಕ ಹಾಗು ಸುಧಾರಕ ಪ್ರಶಸ್ತಿ.
  15. ಮಾರ್ಚ್ 2007 ನಲ್ಲಿ ಶ್ರೀ ಶ್ರೀ ಅವರ ಭೇಟಿಯ ನಿಮಿತ್ತ ಅಮೇರಿಕಾ ದ ವಾಷಿಂಗ್ಟನ್ ಡಿ ಸಿ ನಗರವು ಒಂದು ವಾರ "ಮಾನವೀಯ ಮೌಲ್ಯಗಳ ವಾರ" ಆಚರಿಸಿತು.
  16. 2007 ರಲ್ಲಿ, ನವ ದೆಹಲಿಯಲ್ಲಿ ಆಮಿಟಿ ವಿಶ್ವ ವಿದ್ಯಾಲಯವು ಶ್ರೀ ಶ್ರೀ ಯವರ ನಾಯಕತ್ವದ ವಿಶ್ವ ಶಾಂತಿ, ಮರಸ್ಯ ಕೊಡುಗೆಗಾಗಿ ವಿಶೇಷವಾದ ಪ್ರಶಸ್ತಿ ದಯಪಾಲಿಸಿತು.
  17. 2006 ರಲ್ಲಿ ಕೆನಡಾದ ಬಾಳ್ತಿಮೊರೆ ನಗರದಿಂದ ಗೌರವಾನ್ವಿತ ಪೌರತ್ವ
  18. 2006 ರಲ್ಲಿ, ಕೆನಡಾದ ಕಾಲ್ಗರಿ ನಗರದಿಂದ ಗೌರವಾನ್ವಿತ ಪೌರತ್ವ
  19. 2006 ರಲ್ಲಿ, ಕೆನಡಾದ ಕಲ್ಗರಿ ನಗರದ ಸರ್ಕಾರದ ಅಸೆಂಬ್ಲಿಯ "ಸೆಂಟೆನಿಯಲ್ ೨೦೦೬ ಮೆಡಾಲ್ಯನ್ "
  20. 2006 ರಲ್ಲಿ ಕೆನಡಾದ  ಬ್ರಾಮ್ಪ್ತೊನ್ ನಗರದಿಂದ ಉನ್ನತ ಮಾನವತೆಯ ಪ್ರಶಸ್ತಿ
  21. 2006 ರಲ್ಲಿ, ಮಂಗೋಲಿಯ ದೇಶದಿಂದ "ಆರ್ಡರ್ ಆಫ್ ದಿ ಪೋಲ್ ಸ್ತಾರ" ಪ್ರಶಸ್ತಿ
  22. 2006 ರಲ್ಲಿ, ರಶಿಯಾ ದೇಶದಿಂದ "ಪೇಟರ ದಿ ಗ್ರೇಟ್ ಮೊದಲ ದರ್ಜೆಯ" ಪ್ರಶಸ್ತಿ
  23. 2006 ರಲ್ಲಿ, ಮಂಗೋಲಿಯ ದೇಶದ ಪ್ರಧಾನ ಮಂತ್ರಿಯ ಅಂಗೇಕರಿಸಲ್ಪಟ್ಟ ಪ್ರಶಸ್ತಿ
  24. 2006 ರಲ್ಲಿ, "ಆಅಲ್ಬರ್ಟಾ ಲೆಜಿಸ್ಲೇಟಿವ್ ಸೆಂಟೆನಿಯಲ್ ೨೦೦೬ ಮೆಡಾಲ್ಯನ್".
  25. 2004 ರಲ್ಲಿ, ಅಮೆರಿಕಾದ ಇಲಿನಾಯ್ಸ್ ರಾಜ್ಯದ "ವಿಶ್ವ ಮಾನವತೆಯ" ಪ್ರಶಸ್ತಿ
  26. 2004 ರಲ್ಲಿ, ನವ ದೆಹಲಿಯಲ್ಲಿ ಭಾರತ ಶಿರೋಮಣಿ ಪ್ರಶಸ್ತಿ
  27. 2004 ರಲ್ಲಿ, ಅರ್ಜೆಂಟೀನಾ ದ "ಅತ್ಯುನ್ನತ ಶ್ರೇಷ್ಠ ಅತಿಥಿ" ಪ್ರಶಸ್ತಿ
  28. 2002 ರಲ್ಲಿ, ಅಮೆರಿಕಾದ ಫೀನಿಕ್ಸ್ ಪ್ರಶಸ್ತಿ
  29. 1998 ರಲ್ಲಿ, ಮಹಾರಾಷ್ಟ್ರ ಸರ್ಕಾರದಿಂದ "ಗುರು ಮಹಾತ್ಮಾ" ಪ್ರಶಸ್ತಿ
  30. 1990 ರಲ್ಲಿ, ಅಮೆರಿಕಾದ ಯೇಲ್ ದೈವಿಕ ಶಾಲೆಯಿಂದ ಸದಸ್ಯತ್ವಕ್ಕೆ ನೇಮಕ.
  31. 1986 ರಲ್ಲಿ, ಭಾರತದ ರಾಷ್ಟ್ರಪತಿಯವರಿಂದ "ಯೋಗ ಶಿರೋಮಣಿ" ಪ್ರಶಸ್ತಿ

 

ಶ್ರೀ ಶ್ರೀ ರವಿಶಂಕರ ದಿನಾಚರಣೆ

  1. ಅಕ್ಟೋಬರ್ 23, 2014 ಅಮೆರಿಕಾದ ಸಂತ ಲೂಯಿಸ್, ಮಿಸೌರಿ
  2. ಏಪ್ರಿಲ್ 25, 2010, ಅಮೆರಿಕಾದ ಓಹಿಯೋ ರಾಜ್ಯದ ಹಾಮಿಲ್ತೋನ್ ಪ್ರಾಂತ
  3. ಏಪ್ರಿಲ್ 23, 2010, ಅಮೆರಿಕಾದ ಮಿಲ್ವಾಕೀ ನಗರ
  4. ಏಪ್ರಿಲ್ 20, 2010, ಅಮೆರಿಕಾದ ಡೆನ್ವರ ನಗರ
  5. ಅಕ್ಟೋಬರ್ 29, 2008, ಅಮೆರಿಕಾದ ಟೆಕ್ಸಾಸ್ ನಗರದ ಇರ್ವಿಂಗ್ ಪ್ರಾಂತ
  6. ಜುಲೈ 4 ರಿಂದ 6 2008, ಅಮೆರಿಕಾದ ನ್ಯೂ ಜೆರ್ಸಿ ನಗರದ ಎಡಿಸನ್ ಪ್ರಾಂತ
  7. ಜುಲೈ 29, 2007, ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದ ಪೊಮೊನಾ ಪ್ರಾಂತ
  8. ಮಾರ್ಚ್ 28, 2007, ಅಮೆರಿಕಾದ ವಾಷಿಂಗ್ಟನ್ ಡಿ ಸಿ
  9. ಡಿಸೆಂಬರ್ 4, 2006, ಕೆನಡಾದ ರೆಜಿನಾ
  10. ನವೆಂಬರ್ 25, 2006, ಕೆನಡಾದ ವಿಂಡ್ಸೋರ
  11. ನವೆಂಬರ್ 21, 2006, ಚಂದದ ರಿಚ್ಮಂಡ್
  12. ನವೆಂಬರ್ 21, 2006, ಕೆನಡಾದ ಒಟ್ಟಾವ
  13. ನವೆಂಬರ್ 21, 2006 ಕೆನಡಾದ ಸರ್ರೆ
  14. ಸೆಪ್ಟೆಂಬರ್ 10, 2006 ಕೆನಡಾದ ಹ್ಯಾಲಿಫ್ಯಾಕ್ಸ್
  15. ಸೆಪ್ಟೆಂಬರ್ 7, 2006, ಕೆನಡಾದ ಏಡ್ಮೋಣ್ಟೆನ್
  16. ಜೂನ್ 18, 2002, ಅಮೆರಿಕಾದ ಇಲಿನಾಯ್ಸ್ ರಾಜ್ಯದ ಚಿಕಾಗೊ
  17. ಮೇ 9, 2002, ಅಮೆರಿಕ್ಯಾಂದ ಕ್ಯಾಲಿಫೋರ್ನಿಯಾ ನಗರದ ಬೆವರ್ಲಿ ಹಿಲ್ಸ್
  18. ಜೂನ್ 28, 2002, ಅಮೆರಿಕಾದ ಜಾರ್ಜಿಯಾ ಕ್ಷೇತ್ರದ ಅಟ್ಲಾಂಟಾ ಪ್ರಾಂತ
  19. ಜನವರಿ 10, 2002, ಅಮೆರಿಕಾದ ಟೆಕ್ಸಾಸ್ ರಾಜ್ಯದಲ್ಲಿನ ಆಸ್ಟಿನ್ ಪ್ರಾಂತ
  20. ಆಗಸ್ಟ್ 26, 2000, ಅಮೆರಿಕಾದ ವಾಷಿಂಗ್ಟನ್ ಡಿ ಸಿ

ಮಾನವೀಯ ಮೌಲ್ಯಗಳ ವಾರ

  1. ಫೆಬ್ರವರಿ 23, 2007, ಲೂಯಿಸಿಯಾನದಲ್ಲಿ ಮಾನವ ಮೌಲ್ಯಗಳ ವಾರ
  2. ಮಾರ್ಚ್ 25 ರಿಂದ 31, 2007: ಭಾಳ್ತಿಮೊರನಲ್ಲಿ ಮಾನವ ಮೌಲ್ಯಗಳ ವಾರ
  3. ಮಾರ್ಚ್ 2007, ಕೊಲಂಬಿಯಾದಲ್ಲಿ ಮಾನವ ಮೌಲ್ಯಗಳ ವಾರ
  4. ಮೇ 7, 2004, ಸಿರಕ್ಯುಸ್  ನಲ್ಲಿ "ಆರ್ಟ್ ಆಫ್ ಲಿವಿಂಗ್ ದಿನಾಚರಣೆ

ಇತರ ಪ್ರಶಸ್ತಿಗಳು

  1. ಅಕ್ಟೋಬರ್ 2013, ಅಮೆರಿಕಾದ ಕ್ಯಾಲಿಫೋರ್ನಿಯಾ ದಲ್ಲಿ "ಸ್ವತಂತ್ರ ಕರುಣೆಯ ಶ್ರೇಷ್ಠತೆ" ಪ್ರಶಸ್ತಿ
  2. ಸೆಪ್ಟೆಂಬರ್ 13, 2013, ಷ್ಟುಟ್ಟ್ಗರ್ತ್, ಜರ್ಮನಿ ಯಲ್ಲಿ ಮೊದಲನೇ "ಒನ್ ವರ್ಲ್ಡ್ ಫ್ಯಾಮಿಲಿ" ಕಾನ್ಫರೆನ್ಸ್  ನ "ಒನ್ ವರ್ಲ್ಡ್ ಫ್ಯಾಮಿಲಿ" ಪ್ರಶಸ್ತಿ
  3. ಏಪ್ರಿಲ್ 3, 2013, ಅಮೆರಿಕಾದ ಮಾರ್ಟಿನ್ ಲೂಥರ ಕಿಂಗ್ ಜೂನಿಯರ ಅವರಿಂದ ಕಮ್ಯೂನಿಟಿ ಪ್ರಶಸ್ತಿ
  4. ಡಿಸೆಂಬರ್2, 2012, ಕರ್ನಾಟಕದ ಬೆಳಗಾವಿ ನಗರದಲ್ಲಿ "ಸಿದ್ಧ ಶ್ರೀ" ಪ್ರಶಸ್ತಿ.
  5. ಅಕ್ಟೋಬರ್ 1, 2012, ಬೆಂಗಳೂರಿನಲ್ಲಿ "ಸರ್ ಯಮ್ ವಿಶ್ವೇಶ್ವರಯ್ಯ ಜ್ಞಾಪಕಾರ್ಥ" ಪ್ರಶಸ್ತಿ
  6. ಆಗಸ್ಟ್ 26, 2012, ಸೌತ್ ಆಫ್ರಿಕಾದಲ್ಲಿ ಶಿವಾನಂದ ಫೌಂಡೇಶನ್ ಅವರಿಂದ "ಶಿವಾನಂದ ವಿಶ್ವ ಶಾಂತಿ" ಪ್ರಶಸ್ತಿ.
  7. ಮಾರ್ಚ್ 27, 2012, ಬೆಂಗಳೂರಿನಲ್ಲಿ, ಅಂತರರಾಷ್ಟ್ರೀಯ ರೋಟರಿ ಅವರಿಂದ "ಅಸಾಧಾರಣ ಅಪೂರ್ವ ಪೌರತ್ವ" ಪ್ರಶಸ್ತಿ.
  8. ಮಾರ್ಚ್ 11, 2012, ನವ ದೆಹಲಿಯಲ್ಲಿ ಆಲ್ ಮುಸ್ತಾಫಾ ವಿಶ್ವ ವಿದ್ಯಾಲಯದಿಂದ "ಶಾಂತಿ ಮತ್ತು ಸಹಬಾಳ್ವೆ" ಪ್ರಶಸ್ತಿ.
  9. ಜೂನ್ 24, 2011, ಬ್ರಸೆಲ್ಸ್ ನಲ್ಲಿ "ಕ್ರಾನ್ಸ್ ಮೊಂಟಾನಾ ಫೋರಮ್" ಪ್ರಶಸ್ತಿ.
  10. ಸೆಪ್ಟೆಂಬರ್ 23, 2010, ನವ ದೆಹಲಿಯಲ್ಲಿ "ಆತ್ಮಜ್ಯೋತಿ" ಪ್ರಶಸ್ತಿ.
  11. ಅಕ್ಟೋಬರ್ 10, 2009, ಜರ್ಮನಿಯಾ ಡ್ರುಸ್ಡೆನ್ ನಲ್ಲಿ " ಸುಸಂಸ್ಕೃತ ಸಮತ್ವ - ಕಲ್ಚರ್ ಇನ್ ಬ್ಯಾಲೆನ್ಸ್" ಪ್ರಶಸ್ತಿ.
  12. ಜೂನ್ 13, 2009, ನಾರ್ವೆಯಲ್ಲಿ ದಿ ಪೀಸ್ ದೊವೆಸ್ ಅವರಿಂದ "ವಿಶ್ವ ಶಾಂತಿಯ ಚಂಡು - ದಿ ಬಾಲ್ ಆಫ್ ಪೀಸ್" ಪ್ರಶಸ್ತಿ.
  13. 2007, ಅಮೇರಿಕಾದಲ್ಲಿ "ರಾಷ್ಟ್ರೀಯ ಪರಿಣತ ಸಂಸ್ಥೆ - ನ್ಯಾಷನಲ್ ವೆಟರನ್ಸ್ ಫೌಂಡೇಶನ್ " ಪ್ರಶಸ್ತಿ.
  14. ಜನುಅರ್ಯ್ 11, 2007, ಭಾರತದ ಪುಣೆ ನಗರದಲ್ಲಿ "ಸಂತ ಶ್ರೀ ಧ್ಯಾನೇಶ್ವರ  ವಿಶ್ವ ಶಾಂತಿ" ಪ್ರಶಸ್ತಿ.
  15. 2006, ಕಾನದದಲ್ಲಿ, ಚಿಲ್ಡ್ರನ್ ಸೊಸೈಟಿ ಆಫ್ ಆಲ್ಬರ್ಟಾ ಅವರಿಂದ "ಅಂತರರಾಷ್ಟ್ರೀಯ ಶಾಂತಿ" ಪ್ರಶಸ್ತಿ.
  16. 2005, ನವ ದೆಹಲಿಯಲ್ಲಿ "ದಾರಾ ಶಿಕೊಹ್ ಸಾಮರಸ್ಯ" ಪ್ರಶಸ್ತಿ
  17. 2005, ಭಾರತದಲ್ಲಿ, ಮಹಾವೀರ-ಮಹಾತ್ಮ ಪ್ರಶಸ್ತಿ