Wisdom Search

Search results

  1. ನಿಯಂತ್ರಣವನ್ನು ಬಿಡುವುದು

    ಕೆಲವರಿಗೆ ತಮ್ಮ ಹಿಡಿತವನ್ನು, ನಿಯಂತ್ರಣವನ್ನು ಬಿಡುವುದು ಒಂದು ಸಮಸ್ಯೆಯಾಗಿದೆ. ಆದರೆ ಇದರಿಂದ ಗಾಬರಿ, ಕಾತರತೆ(anxiety), ಚಡಪಡಿಕೆ(restlessness) ಉಂಟಾಗುತ್ತದೆ ಮತ್ತು ಬಾಂಧವ್ಯವನ್ನು ಹುಳಿಯಾಗಿಸುತ್ತದೆ ಎಚ್ಚತ್ತುಕೊಂಡು ನೋಡಿ, ನಿಜವಾಗಿಯೂ ನೀವು ನಿಯಂತ್ರಣದಲ್ಲಿಟ್ಟುಕೊಂಡಿದ್ದೀರಾ? ಯಾವುದು ನಿಮ್ಮ ನಿಯಂ ...
  2. ದೇವರ ಬಗ್ಗೆ ಉತ್ಕಟ ನಿರೀಕ್ಷೆ

    ಉತ್ಕಟ ನಿರೀಕ್ಷೆಯೇ ದೇವರು. ಪ್ರಾಪಂಚಿಕ ವಸ್ತುಗಳ ಬಗ್ಗೆ ನಿಮಗಿರುವ ನಿರೀಕ್ಷಣೆ ನಿಮ್ಮನ್ನು ಜಡತ್ವಕ್ಕೆ ಒಯ್ಯುತ್ತದೆ. ಆದರೆ ಅನಂತತೆಯ ಬಗ್ಗೆ ಇರುವ ನಿಮ್ಮ ನಿರೀಕ್ಷಣೆ ನಿಮ್ಮನ್ನು ಉತ್ಸಾಹದೊಂದಿಗೆ ತುಂಬಿಸುತ್ತದೆ, ಯಾವಾಗ ನಿರೀಕ್ಷೆ ಕೊನೆಗಾಣುತ್ತದೆಯೋ ಆಗ ಜಡತ್ವ ಉಂಟಾಗುತ್ತದೆ. ಆದರೆ, ನಿರೀಕ್ಷೆಯು ಅದರೊಂದಿಗ ...
  3. ಜಗತ್ತು ನಿಮಗೆ ಸೇರಿದೆ

    ನಾಲ್ಕರಿಂದ ಆರು ಅಡಿ ಇರುವ ಈ ದೇಹದಲ್ಲಿ ನೋವು ಅಥವಾ ನಲಿವು ಕೇವಲ ಒಂದು ತೀಕ್ಷ್ಣ(ತೀವ್ರ) ಸಂವೇದನೆ. ನಾವು ಯಾವಾಗ ಇದರ ಬಂಧನಕ್ಕೊಳಗಾಗಿಲ್ಲವೋ ಆಗ ನಿಜವಾಗಿ ಅಂದರೆ ಪ್ರಾಮಣಿಕವಾಗಿ "ನಾನು ನಿನಗೆ ಸೇರಿದ್ದೇನೆ" ಎಂದು ಹೇಳಲು ಸಾಧ್ಯವಾಗುತ್ತದೆ. ಆಗಲೇ ನಮ್ಮ ಎಲ್ಲ ತೀವ್ರ ಬಯಕೆಗಳು(cravings) ಮತ್ತು ತ ...
  4. ಮೌನದ ಸಂಭ್ರಮಾಚರಣೆ

    ಯಾರು ನಿಮಗೆ ಎಲ್ಲವನ್ನೂ ಕೊಟ್ಟಿದ್ದಾರೆಯೋ ಅವರು ನಿಮಗೆ ಸ್ವಾತಂತ್ರವನ್ನು ಕೊಟ್ಟಿದ್ದಾರೆ.ಮೊದಲು ಆ ಸ್ವಾತಂತ್ರವನ್ನು ಗೌರವಿಸಿ, ನಂತರ ನಿಮಗೆ ನೀಡಲ್ಪಟ್ಟಿರುವ ಎಲ್ಲವುಗಳ ಉಪಯೋಗ ಮಾಡಿ. ನಿಮ್ಮ ಸಂಕಲ್ಪಗಳು (ನೀವು ಮಾಡಬೇಕೆಂದುಕೊಂಡಿರುವ ನಿಮ್ಮ ಉದ್ದೇಶಗಳು) ಮತ್ತು ಆಸೆಗಳು ನಿಮ್ಮನ್ನು ದೇವರಿಂದ ದೂರಮಾಡುತ್ತವೆ. ...
  5. ಜೀವನ ಮತ್ತು ಸ್ಮೃತಿಯಲ್ಲಿ ಅರಳುವಿಕೆ

    ಸ್ಮೃತಿ ಎಂದರೆ, ನಿಮ್ಮ ಅನುಭವಗಳನ್ನು ಗುರುತಿಸುವುದು ಮತ್ತು ಅವುಗಳನ್ನು ನೆನಪಿನಲ್ಲಿ ಶೇಖರಿಸುವುದು. ನೀವು ಯಾವಾಗಲಾದರೂ ಈ ಸ್ಮೃತಿಯ ಸ್ವಭಾವವನ್ನು ಗಮನಿಸಿದ್ದೀರಾ? ಅದು ಯವಾಗಲೂ 'ನಕಾರಾತ್ಮತೆ'ಯೊಡನೆ ಜೊತೆಗೂಡುತ್ತದೆ. ಜೀವನ ನೀವು ಸಂತೋಷವಾಗಿರಲು 100 ಅವಕಾಶಗಳನ್ನು ಕೊಡುತ್ತದೆ, ಮತ್ತು ಕೆಲವು 10 ...
  6. ಜೀವನ ಮತ್ತು ದೇಹ-ಮನಸ್ಸಿನ ಅರಳುವಿಕೆ

    ನಿಮ್ಮ ದೇಹವು ಪ್ರಕೃತಿಮಾತೆಯಿಂದ ಕೊಡಲ್ಪಟ್ಟಿರುವ ಒಂದು ಅಮೂಲ್ಯವಾದ ಕೊಡುಗೆ. ನಿಮ್ಮ ಶರೀರವನ್ನು ಗೌರವಿಸಿ. ನಿಮ್ಮ ದೇಹವು ದೇವರನ್ನು ಆಹ್ವಾನಿಸಬಹುದು. ದೈವತ್ವವು ನಿಮ್ಮ ದೇಹವೆಂಬ ದೇಗುಲವನ್ನು ಪ್ರವೇಶಿಸಿ ಅಲ್ಲಿ ನಿವಾಸಮಾಡಬಹುದು. ಆದ್ದರಿಂದ ಅದನ್ನು ಪರಿಶುದ್ಧವಾಗಿಡಿ, ಪರಿವರ್ತಿಸಿ ಮತ್ತು ಅದರಲ್ಲಿ ಒಂದು ಜ್ ...
  7. ಬುದ್ಧನು ಒಬ್ಬ ನಾಸ್ತಿಕನಾಗಿದ್ದನೆ?

    ಒಬ್ಬ ಶುದ್ಧ ನಾಸ್ತಿಕನು ದೊರಕುವುದು ದುರ್ಲಭ. ನಾಸ್ತಿಕನೆಂದರೆ ಯಾವುದು ತನ್ನ ತಿಳುವಳಿಕೆಯ ಹಿಡಿತಕ್ಕೆ ಸಿಗುವುದಿಲ್ಲವೋ, ತನಗೆ ಗೋಚರವಾಗುವುದಿಲ್ಲವೋ ಅವುಗಳನ್ನು ನಂಬುವುದಿಲ್ಲ. ಜೀವನ ಪೂರ್ತಿಯಾಗಿ ಎಲ್ಲವೂ ಅರ್ಥ್ವಾಗುವಂತಹುದಲ್ಲ, ಕೈಗೆ ಸಿಗುವಂತಹುದಲ್ಲ, ಈ ವಿಶ್ವವೂ ಕೂಡ ಅಷ್ಟೆ. ಒಂದು ವ್ಯಾಪಾರವಾಗಿರಲಿ, ವಿಜ ...
  8. ನಾಸ್ತಿಕತೆ ಒಂದು ನೈಜತೆಯಲ್ಲ

    ದೇವರನ್ನು ನಿರಾಕಾರವಾಗಿ ನೋಡುವುದೂ ಕಷ್ಟ, ಮತ್ತು ಸಾಕಾರವಾಗಿ ನೋಡುವುದೂ ಕಷ್ಟ, ದೇವರ ನಿರಾಕಾರತೆಯು ಭಾವಿಸಲು ಕಷ್ಟ ಸಾಧ್ಯ ಮತ್ತು ಸಾಕಾರವು ತುಂಬಾ ಮಿತಿಯುಳ್ಳದ್ದೆನಿಸುತ್ತದೆ. ಆದ್ದರಿಂದ ಕೆಲವು ಜನರು ಆಸ್ತಿಕರಾಗುವುದನ್ನು ಇಷ್ಟ ಪಡುತ್ತಾರೆ. ನಾಸ್ತಿಕತೆಯು ಒಂದು ನೈಜತೆಯಲ್ಲ, ಇದು ಅನುಕೂಲಸಿಂಧುವಷ್ಟೆ. ಯಾವಾ ...
  9. ನಾಸ್ತಿಕತೆ

    ನಾಸ್ತಿಕತೆ ಎಂದರೆ ಜೀವನದ ವಾತ್ಸಲ್ಯದ ಬಗ್ಗೆಯಾಗಲಿ ಅಥವಾ ಕಾಣದ ದೈವದ ಬಗ್ಗೆಯಾಗಲಿ ನಂಬಿಕೆ ಇಲ್ಲದಿರುವಾಗ ಉಂಟಾಗುವುದು. ಒಬ್ಬ ನಾಸ್ತಿಕನು ಗುರುವಿನ ಬಳಿಗೆ ಬಂದಾಗ ಏನಾಗುತ್ತದೆ? ನೀವು ನಿಮ್ಮ ಅಸ್ತಿತ್ವದ  ಬಗ್ಗೆ ತಿಳಿಯಲು ಪ್ರಾರಂಭಿಸುತ್ತೀರಿ ಮತ್ತು ಈ ಶರೀರದಿಂದಾಚೆ ಇರುವ ನಿಮ್ಮ ನಿರಾಕಾರ ರೂಪವಾದ ಟೊಳ್ಳು ಮತ ...
  10. ಎಲ್ಲರೂ ಸಿಹಿಗಾಗಿ ಹುಡುಕುತ್ತಿದ್ದಾರೆ, ಯಾರಿಗೆ ಅದು ಸಿಗುತ್ತದೆಯೋ, ಅವರು ಅದನ್ನು ಕೊಟ್ಟು ಬಿಡುತ್ತಾರೆ.

    ಗುರುಗಳು ಕುಟೀರದ ಮುಂದಿನ ಛಾವಣಿಯಲ್ಲಿ, ಕೆಲವು ಜನರೊಂದಿಗೆ ಗುಂಪಿನಲ್ಲಿದ್ದರು. ಕುಟೀರದೊಳಗಡೆ ಹೋಗಿ ಅಲ್ಲಿರುವ ಸಿಹಿಯನ್ನು ತರುವಂತೆ ಕಾಶಿಗೆ ಹೇಳಿದರು, ಆದರೆ ಆ ಸಿಹಿ ಸಿಗಲಿಲ್ಲವೆಂದು ಕಾಶಿ ವಾಪಸ್ ಬಂದು ಹೇಳಿದರು. ಅವರು ಮತ್ತೆ ಮತ್ತೆ ಮೂರು ಸಾರಿ ಕುಟೀರದೊಳಗೆ ಹೋಗಿ ಬಂದರು ಆದರೂ ಅವರಿಗೆ ಆ ಸಿಹಿ ಸಿಗಲಿಲ್ಲ. ...
Displaying 1 - 10 of 11