Meditation

Search results

  1. ದಿನ ನಿತ್ಯದ ಧ್ಯಾನದಿಂದ ನಿಮ್ಮ ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ಅಂತಃಸ್ಫುರಣೆಯೂ ಸ್ಫುಟಿಸುತ್ತದೆ

    ನಿಮ್ಮ ಜೀವನದತ್ತ ಹಿಂದಿರುಗಿ ನೋಡಿದರೆ, ಇತರರು, “ನೀನು ಬಹಳ ಬುದ್ಧಿವಂತಿಕೆಯನ್ನು ತೋರಿಸಿ”, “ಅದು ಬುದ್ಧಿಯಿಂದ ಕೂಡಿದ ಆಲೋಚನೆ”, “ನೀನು ಬಹಳ ಬುದ್ಧಿವಂತ ವ್ಯಕ್ತಿ”ಯೆಂದು ಹೇಳಿರುವುದನ್ನು ನೆನಪಿಸಿಕೊಳ್ಳಬಹುದು. ಈ ಕ್ಷಣಗಳು ನಮ್ಮಲ್ಲಿ ಹೆಮ್ಮೆ, ಆತ್ಮಗೌರವ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತವೆ. ಇದು ಪದೇ ಪ ...
  2. ನೀವು ಧ್ಯಾನ ಮಾಡುತ್ತಿರುವಿರೊ ಅಥವಾ ನಿದ್ದೆ ಮಾಡುತ್ತಿರುವಿರೊ? ಧ್ಯಾನ ಮತ್ತು ನಿದ್ದೆಯ ನಡುವಿನ ವ್ಯತ್ಯಾಸವನ್ನು ತಜ್ಞರು ವಿವರಿಸುತ್ತಾರೆ.

    - ಕ್ರಿಸ್ ಡೇಲ್, ಉನ್ನತ ಧ್ಯಾನ ಶಿಬಿರದ ಶಿಕ್ಷಕರು ಧ್ಯಾನವನ್ನು ಮಾಡಲು ಆರಂಭಿಸುತ್ತಿರುವವರಿಗೆ, ಧ್ಯಾನ ಮಾಡುವ ಸಮಯದಲ್ಲಿ ತಾವು ನಿದ್ದೆ ಮಾಡುತ್ತಿದ್ದೇವೆಯೆ ಅಥವಾ ಧ್ಯಾನದ ಸ್ಥಿತಿಗೆ ಹೊಕ್ಕಿದ್ದೇವೆಯೆ ಎಂಬ ಸಂಶಯ ಬರುತ್ತದೆ. ಇದು ಸಹಜವೆ. ಏಕೆಂದರೆ ಧ್ಯಾನವು ನಮಗೆ ಅಭ್ಯಾಸವಾಗುವವರೆಗೂ, ಆಳವಾದ ವಿಶ್ರಾಂತಿಯನ್ನು ...
  3. ಧ್ಯಾನವೇಕೆ ಮಾಡಬೇಕು?: ಮುಂದಿನ 40 ದಿನಗಳವರೆಗೆ ನೀವು ಧ್ಯಾನ ಮಾಡಬೇಕೆನ್ನುವ 25 ಸೂಚಿಗಳು

    ಸರಳವಾಗಿ ಹೇಳಬೇಕೆಂದರೆ, ಧ್ಯಾನವು ಮಾನಸಿಕ ಸ್ವಚ್ಛತೆಯಲ್ಲದೆ ಬೇರೇನೂ ಅಲ್ಲ. ದಿನನಿತ್ಯದ ಮಾನಸಿಕ ಕಸ ಮತ್ತು ಕೊಳೆಯನ್ನು ತೊಳೆದು ಹಾಕಿ ನಿಮ್ಮ ಆತ್ಮದ ಸಂಪರ್ಕವನ್ನು ನಿಮಗೆ ಕಲ್ಪಿಸಿಕೊಟ್ಟು, ನಿಮ್ಮ ಪ್ರತಿಭೆಗಳನ್ನು ಮತ್ತು ಕುಶಲತೆಗಳನ್ನು ಹೆಚ್ಚಿಸುವ ಕೆಲಸವನ್ನು ಧ್ಯಾನ ಮಾಡುತ್ತದೆ. ಇದರ ಬಗ್ಗೆ ಆಲೋಚಿಸಿ. ಪ್ರ ...
  4. ಸಸ್ಯಹಾರಿ ಧ್ಯಾನದ ಸವಾಲು

    ನಮ್ಮಲ್ಲಿ ಅನೇಕರಿಗೆ ಮಾಂಸಾಹಾರವನ್ನು ತಿನ್ನುವುದೆಂದರೆ ಒಂದು ನಂಬಿಕೆಯಾಗಿರಬಹುದು ಅಥವಾ ನಾಲಿಗೆ ರುಚಿಯನ್ನು ತೀರಿಸಿಕೊಳ್ಳುವ ಒಂದು ರೀತಿಯಾಗಿರಬಹುದು. ಅದರಲ್ಲಿ ಯಾವ ತಪ್ಪನ್ನೂ ಕಾಣುವುದಿಲ್ಲ. ಒಮ್ಮೆ ಅದರ ಸ್ವಾದವನ್ನು ರುಚಿಸಿದ ನಂತರ, ಮಾಂಸಾಹಾರವನ್ನು ತಿನ್ನದೆ ಇರುವುದು ಬಹಳ ಕಷ್ಟ. ಕಾಲವು ಬದಲಿಸುತ್ತಿದೆ ಮ ...
  5. ಧ್ಯಾನ:- ಶಬ್ದದಿಂದ ಮೌನದೆಡೆಗಿನ ಪಯಣ

    ಸಮಗ್ರವಾದ ಜೀವನಕ್ಕೆ ಧ್ಯಾನವು ಅತೀ ಉತ್ತಮವಾದ, ಸಹಜವಾದ ಮತ್ತು ಪರಿಣಾಮಕಾರಕವಾದ ರೀತಿ. ಈ ಪ್ರಾಚೀನ ಅಭ್ಯಾಸವು ಆತ್ಮ ಸಾಕ್ಷಾತ್ಕಾರದ ದಾರಿಯೂ ಆಗಿದ್ದು,  ಗುರುದೇವರು ಶ್ರೀ ಶ್ರೀ ರವಿಶಂಕರರು ಇದನ್ನು ಪರಿಚಯಿಸುತ್ತಾ ಇದರ ಬಗ್ಗೆ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಧ್ಯಾನವೆಂದರೆ ಏನು? ಗುರುದೇವ್: ಅನೇಕ ...
  6. ನಿಮ್ಮೊಳಗೆ ಮೃದುವಾಗಿ ಒಳಹೊಕ್ಕಿ:- ನಿಮ್ಮ ದುಃಖದಿಂದ ಹೊರಬರಲು ಸಹಾಯ ಮಾಡುವ ಒಂದು ಅವಕಾಶವನ್ನು ಧ್ಯಾನಕ್ಕೆ ಕೊಡಿ

    ಜೀವನ ಮತ್ತು ಪ್ರೇಮವನ್ನು ಪ್ರಕೃತಿಯು ಒಂದಾಗಿ ಬೆಸೆದಿದೆ. ನಾವು ಹುಟ್ಟಿದಾಗಿನಿಂದಲೂ ಬಂಧನಗಳಿಂದ ಬಂಧಿತರಾಗಿದ್ದೇವೆ – ಮನೆಗೆ, ವಸ್ತುಗಳಿಗೆ, ಅನುಭವಗಳಿಗೆ ಮತ್ತು ಸಂಬಂಧಗಳಿಗೆ. ನಾವು ಪ್ರೀತಿಸುವವರನ್ನು ಕಳೆದುಕೊಂಡಾಗ ವಾಸ್ತವತೆಯು ನಮ್ಮನ್ನು ಬಲವಾಗಿ ಬಡಿಯುತ್ತದೆ. ದುಃಖವು ಸಹಜ ಮತ್ತು ಕೆಲವೊಮ್ಮೆ ಅದನ್ನು ತಳ ...
  7. ಧ್ಯಾನ ಮಾಡುವ ಸ್ನೇಹಿತರಿಗೆ ನೀಡಬಹುದಾದ ಉಡುಗೊರೆಗಳು

    ಧ್ಯಾನ ಮಾಡುವ ನಿಮ್ಮ ಸ್ನೇಹಿತರಿಗೆ ಏನಾದರೂ ಉಡುಗೊರೆಗಳನ್ನು ಕೊಡಬೇಕು, ಆದರೆ ಏನು ಕೊಡಬೇಕೆಂದು ನಿಮಗೆ ತಿಳಿಯುತ್ತಿಲ್ಲವೆ? ಕೆಳಗೆ ನೀಡಲಾಗಿರುವ ಕೆಲವು ಸಲಹೆಗಳು ಸಹಾಯ ಮಾಡಬಲ್ಲವು. ಇವುಗಳಿಗೆ ಅಲ್ಪ ವೆಚ್ಚವಾಗಬಹುದು ಮತ್ತು ಸ್ವಲ್ಪ ಬದ್ಧತೆಯೂ ಬೇಕಾಗಬಹುದು. ಸಾಮಾನ್ಯವಾಗಿ ನಾವು ಪಡೆಯುವ ಅಥವಾ ಕೊಡುವ ಉಡುಗೊರೆಗ ...
  8. ಕೆಲವೇ ನಿಮಿಷಗಳಲ್ಲಿ ಧ್ಯಾನವು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ರೀತಿ

    “ನಾನು ಬಹಳ ದಣಿದಿದ್ದೇನೆ; ನನಗೆ ಮತ್ತಷ್ಟು ಶಕ್ತಿಯಿದಿದ್ದರೆ ಎಷ್ಟು ಚೆನ್ನಾಗಿತ್ತು!” “ಈಗಿನ್ನೂ ಸಂಜೆ ಆರಂಭವಾಗಿದೆ, ಆದರೆ ನನಗೆ ಈಗಲೇ ನಿದ್ದೆ ಆರಂಭವಾಗಿಬಿಟ್ಟಿದೆ”. ಇಂತಹ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿ ಓಡಾಡುತ್ತಿರುತ್ತವೆಯೆ? ನಿಮ್ಮ ದಿನವನ್ನು ಮತ್ತಷ್ಟು ಚೆನ್ನಾಗಿ ನಿಭಾಯಿಸಲು ಶಕ್ತಿವರ್ಧಕಗಳನ್ನು ಹು ...
  9. ಧ್ಯಾನ, ನಿದ್ದೆ ಮತ್ತು ಕನಸುಗಳ ನಡುವಿನ ಸಂಬಂಧ

    ಪ್ರಶ್ನೆ: ಧ್ಯಾನದ ಸಮಯದಲ್ಲಿ ನನ್ನ ಮನಸ್ಸು ಬಹಳ ಅಲೆಯುತ್ತದೆ. ನನ್ನ ಮನಸ್ಸು ಯಾವಾಗ ನೆಲೆನಿಲ್ಲುತ್ತದೆ? ಶ್ರೀ ಶ್ರೀ ರವಿಶಂಕರ್: ಮನಸ್ಸು ಅಲೆಯುವುದಿಲ್ಲ. ಅದು ಇನ್ನಷ್ಟಕ್ಕಾಗಿ, ಮತ್ತಷ್ಟಕ್ಕಾಗಿ ಹುಡುಕುತ್ತಿದೆ. ಇನ್ನೂ ಹೆಚ್ಚು ಎಂಬ ಹುಡುಕಾಟದ ಪ್ರಕ್ರಿಯೆಯಿಂದ ಪರಮಾತ್ಮದೆಡೆಗೆ ತೆರಳುತ್ತೇವೆ. ಆತ್ಮದ ಒಂದು ಇ ...
  10. ಈ ಒಂದು ಪ್ರಕ್ರಿಯೆಯಿಂದ ನಿಮ್ಮ ಸಕಾರಾತ್ಮಕವಾದ ಚೈತನ್ಯವನ್ನು ಉತ್ಥಾಪಿಸಿಕೊಳ್ಳಿ

    ಕೆಲವೊಮ್ಮೆ ಯಾವುದೇ ನಕಾರಾತ್ಮಕತೆ, ಅದೊಂದು ದೂರಾಗಿರಲಿ ಅಥವಾ ವಾದ ವಿವಾದವಾಗಿರಲಿ, ಅದರಿಂದ ನಿಮ್ಮ ಮೇಲೆ ಯಾವ ಪ್ರಭಾವವೂ ಉಂಟಾಗುವುದಿಲ್ಲ. ಇತರ ಸಮಯಗಳಲ್ಲಿ ಸಕಾರಾತ್ಮಕವಾದ ನಿಂದನೆಯಾದರೂ ಅದು ದೊಡ್ಡ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೀಗೇಕೆ ಆಗುತ್ತದೆಯೆಂದು ಎಂದಾದರೂ ಆಲೋಚಿಸಿದ್ದೀರೆ? ಇಲ್ಲ, ಇದು ನೀವು ವ ...
Displaying 1 - 10 of 39