Meditation for You

Search results

  1. ತ್ವರಿತವಾಗಿ ವಿಶ್ರಮಿಸಲು ಸಹಾಯಕವಾಗುವ ಧ್ಯಾನಕ್ರಮ

    ಅಂತರಂಗದೊಳಗಿನ ಯಾತ್ರೆ... ಧ್ಯಾನ. ಈ ಧ್ಯಾನಕ್ರಮದಲ್ಲಿ ನೀವು ಕೇವಲ (20)ಇಪ್ಪತ್ತು ನಿಮಿಷಗಳಲ್ಲಿ ನಿಮ್ಮನ್ನು ನೀವು ಹಗುರಾಗಿಸಿಕೊಳ್ಳಿ-(ವಿರಮಿಸಬಹುದು). ನೀವು ಮಾಡಬೇಕಾದುದಿಷ್ಟೆ- ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತುಕೊಂಡು, ಈ ಧ್ಯಾನದಲ್ಲಿ ಕೊಡುವಂತಹ ಸೂಚನೆಗಳನ್ನು ಅನುಸರಿಸಬೇಕು, ಅಷ್ಟೆ. ಇದರ ...
  2. ನಿಮ್ಮ ಧ್ಯಾನ ಸಫಲವಾಗದಿರುವುದಕ್ಕೆ ಆರು ಕಾರಣಗಳು

    ದೀಪಾ ಮತ್ತು ಭಾವನಾ ಉತ್ತಮ ಗೆಳತಿಯರು. ಎಷ್ಟು ಮೈತ್ರಿ ಎಂದರೆ ಅವರು ಒಬ್ಬರನೊಬ್ಬರು ಕಣ್ಣು ಮುಚ್ಚಿ ಆನುಸರಿಸುವವರು ಒಮ್ಮೆ ಭಾವನಾ ಧ್ಯಾನದ ಕಾರ್ಯ ಕ್ರಮವನ್ನು ಸೇರಿದರು, ಸಹಜವಾಗಿ ದೀಪಾ ಅದರೂ ಭಾಗವಹಿಸಲು ಇಚ್ಛಿಸಿದರು. ಆದರೆ ದೀಪಾಳಿಗೆ ಕೆಲಸದ ವೇಳೆಯು, ಧ್ಯಾನದ ಕಾರ್ಯಕ್ರಮದ ವೇಳೆಯೊಂದಿಗೆ ಘರ್ಷಣೆಯಾಗಿ, ಕಾರ್ಯ ...
  3. ಧ್ಯಾನ ಮತ್ತು ನಿದ್ರಾಹೀನತೆ

    ನೀವು ನಿದ್ರೆ ಹತ್ತಲು ಅಥವಾ ದೀರ್ಘ ನಿದ್ರೆಯಲ್ಲಿರಲು ಕಷ್ಟ ಪಡುತ್ತೀರಾ? ನೀವು ದಣಿವಿನಿಂದ ಏಳುತ್ತೀರಾ? ಪ್ರಾಯಶಃ ನಿಮ್ಮ ಕಾರ್ಯ ಸಾಮರ್ಥ್ಯ ಕುಗ್ಗಿದೆ ಎಂಬುದನ್ನು ನೀವು ಗಮನಿಸಿರಬಹುದು ಅಥವಾ ಬಹಳಷ್ಟು ಸಂದರ್ಭಗಳಲ್ಲಿ ನಿಮಗೆ ದಣಿವಿನ ಅನುಭವವಾಗುತ್ತಿದೆ, ಸಿಡಿಮಿಡಿಗೊಳ್ಳುತ್ತೀದ್ದೀರಿ ಎಂಬುದನ್ನು ಕೂಡ ಗಮನಿಸಿರ ...
  4. ಮನಸ್ಸಿನ ನೆಮ್ಮದಿಗೆ ಧ್ಯಾನ

    ಪ್ರತಿಕ್ರಿಯೆಗೆ ಬದಲು ಪ್ರತಿಸ್ಪಂದಿಸು ಪ್ರಕ್ಷುಬ್ಧ ಪರಿಸ್ಥಿತಿಗಳಲ್ಲಿ ಮನಸ್ಸನ್ನು ಗಮನಿಸಿದ್ದೀರಾ? ಈ ಪರಿಸ್ಥಿತಿಗಳು ನಮ್ಮಲ್ಲಿ ಪ್ರಬಲ ಉದ್ರೇಕಗಳನ್ನು ಉಂಟುಮಾಡುತ್ತವೆ. ಉದ್ರೇಕಗಳು ಹೆಚ್ಚಾದಾಗ ನಾವು ಒಮ್ಮೆಲೇ ಪ್ರಚೋದಿತರಾಗಿ ಪ್ರತಿಕ್ರಿಯಿಸುವ ಪ್ರವೃತ್ತಿ ಉಂಟಾಗುತ್ತದೆ. ಇದರಿಂದ ನಾವು ಹತೋಟಿ ತಪ್ಪಿ ಭಾವುಕ ...
  5. ಉತ್ತಮ ಮಟ್ಟದ ನಿರ್ಣಯವನ್ನು ತೆಗೆದುಕೊಳ್ಳುವ ಸಾಮರ್ಥ್ಯಕ್ಕೆ- ಧ್ಯಾನ

    ನಾನು ಸರಿಯಾದ ನಿರ್ಣಯವನ್ನು ಹೇಗೆ ಮಾಡಬಲ್ಲೆ? ನನ್ನ ಆಯ್ಕೆಗಳು ಸರಿಯಾದ ಮತ್ತು ಒಳ್ಳೆಯ ಪ್ರತಿಫಲವನ್ನು ಕೊಡುತ್ತವೆಯಾ ಎನ್ಧುವುದು ಹೇಗೆ ಗೊತ್ತಾಗುತ್ತದೆ? ನನ್ನ ವಿಚಾರಗಳು ನನ್ನ ಕೆಲಸದಲ್ಲಿ ಸಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರುವುದೆ೦ದು ಹೇಗೆ ಖಚಿತ ಪಡಿಸಿಕೊಳ್ಳುವುದು? ನಿಮ್ಮ ದಿನಚರಿಯಲ್ಲಿ, ನೀವು ಈ ರೀತಿ ಪ ...
  6. ಬೆಂಗಳೂರಿನಲ್ಲಿ ಧ್ಯಾನದ ತರಗತಿಗಳು

    ನೀವು ವಿಭಿನ್ನ ಅಭಿರುಚಿಗಳುಳ್ಳ, ಹೂದೋಟಗಳಿಂದ ಕೂಡಿದ, ಜಯನಗರದ ಪ್ರಶಾಂತ ವಾತಾವರಣದಿಂದ ಈಗಿನ ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನದ ಕೇಂದ್ರಬಿಂದು ಎಂದು ಹೆಸರಾದ ಇಲೆಕ್ಟ್ರಾನಿಕ್ ಸಿಟಿಯವರೆಗೆ, ಕ್ರಿಯಾಶೀಲ ಬೆಂಗಳೂರಿನ ಜೀವನವನ್ನು ಅನುಭವಿಸಬೇಕಾದರೆ ಇದೋ! ಇಲ್ಲಿದೆ ಉಪಾಯ. ಕೇವಲ ಇಪ್ಪತ್ತು ನಿಮಿಷಗಳ ಧ್ಯಾನ. ಒಬ್ಬ ...
  7. ಧ್ಯಾನವು ಬುದ್ಧಿ ಸೂಕ್ಷ್ಮತೆಯನ್ನು ವೃದ್ಧಿಸಬಲ್ಲದು

    ನಮ್ಮ ಗತ ಜೀವನದ ದಿನಗಳನ್ನು ಗಮನಿಸಿದಾಗ ಬೇರೆಯವರ ಟೀಕೆಗಳಿಗೆ, ಅಭಿಪ್ರಾಯಗಳಿಗೆ ಒಳಪಟ್ಟ ಅನೇಕ ಕ್ಷಣಗಳು ಕಾಣುತ್ತವೆ. “ಅದು ನಿಜವಾಗಿಯೂ ನಿನ್ನ ಜಾಣತನವಾಗಿತ್ತು.” “ಸೂಕ್ಷ್ಮಬುದ್ಧಿಯ ಯೋಚನೆ.” ಅಥವಾ “ನೀನು ಜಾಣ್ಮೆಯುಳ್ಳ ವ್ಯಕ್ತಿ.” ಈ ಕ್ಷಣಗಳು ಹೆಮ್ಮೆಯಿಂದ, ಹೊಗಳುವಿಕೆಯಿಂದ ತುಂಬುತ್ತವೆ. ತನ್ನಂಬಿಕೆ ಉಳ್ಳವ ...
  8. ಧ್ಯಾನ ಮಾಡಿ! ತಲೆ ನೋವಿನಿಂದ ಬಿಡುಗಡೆ ಪಡೆಯಿರಿ

    ತಲೆನೋವು- ಇದನ್ನು ಕೇಳಿದರೇ, ಹಿಂದೆ ಬಂದು ಹೋದ ತಲೆನೋವು ಮರುಕಳಿಸುತ್ತದೆ!  ಸ್ವಲ್ಪ ನೋವಿನಿಂದ ಶುರು ಆಗಿ, ಹಾಗೇ ಹೆಚ್ಚಾಗುತ್ತ ಬಂದು ಕೆಲವೊಂದು ಬಾರಿ ತಡೆಯಲು ಅಸಾಧ್ಯವಾಗುವಷ್ಟು ಆಗುತ್ತದೆ ಅಲ್ಲವೇ?  ಇದು ವಿಪರೀತಕ್ಕೆ ಹೋದಾಗ, ಕೈಗಳಲ್ಲಿ ತಲೆ ಗಟ್ಟಿಯಾಗಿ ಹಿಡಿದು, ತಲೆ ಚಚ್ಚಿಕೊಳ್ಳಬೆಕೆಂದು ಅನಿಸುವುದೂ ಸಾಮ ...
  9. ಆರೋಗ್ಯಕರ ಜೀವನ ಶೈಲಿಗಾಗಿ ಧ್ಯಾನ ಅಭ್ಯಾಸ

    ನಮ್ಮಲ್ಲಿ ಆರೋಗ್ಯಕರ ಜೀವನಶೈಲಿ ಇದೆಯೋ ಇಲ್ಲವೋ ಕಂಡುಕೊಳ್ಳುವುದು ಹೇಗೆ?  ನನ್ನ ಜೀವನ ಶೈಲಿಯ ಆರೋಗ್ಯದ ಮಾಪನ ಎಷ್ಟು ಉತ್ತಮವಾಗಿದೆ? ಇದನ್ನು ಹೇಗೆ ಅಭಿವೃದ್ಧಿಗೊಳಿಸಲಿ?  ನಮ್ಮ ಜೀವನ ಯಾವುದೋ ಒಂದು ಘಟ್ಟದಲ್ಲಿ, ಇದರ ಬಗ್ಗೆ ಚಿಂತಿತರಾಗುತ್ತೇವಲ್ಲವೆ?  ನಿಮ್ಮ ಜೀವನ ಹೇಗೆ ನಡೆಸುತ್ತಿದ್ದೀರಿ ಎನ್ನುವುದು ನಿಮ್ಮ ...
  10. ಧ್ಯಾನದಿಂದ ನಿಮ್ಮ ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಹೇಗೆ ಹೆಚ್ಚಿಸಬಹುದು ಎಂದು ನೋಡೋಣ

    ಒಳ್ಳಯ ಗ್ರೇಡಿನಿಂದ  ಪೋಷಕರಿಗೂ ಹಾಗೂ ಶಿಕ್ಷಕರಿಗೂ ಹೆಮ್ಮೆ ತರಲು ವಿಕಾಸವಾಗುತ್ತಿರುವ ಯುವ  ವಿದ್ಯಾರ್ಥಿಗಳಿಗೆ ಕೆಲವು  ಸುಲಭ ಸಲಹೆಗಳು.  ನಿಮ್ಮ ಎಕಾಗ್ರತೆ ಹಾಗು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿ, ತೀಕ್ಷ್ಣಗೊಳಿಸುವ ಉಪಾಯವೇ ಧ್ಯಾನ... ನಿಮ್ಮ ಕ್ಲಾಸಿನಲ್ಲಿ ಇತಿಹಾಸದ ಪಾಠ ನಡೆಯುತ್ತಿದೆ.  ನಿಮ್ಮ ಪುಸ್ತಕ ನಿಮ್ ...
Displaying 11 - 20 of 25