ಶ್ರೀ ಶ್ರೀ ಯೋಗದಿಂದ
ನಿಮ್ಮ ಜೀವನವನ್ನು ಪರಿವರ್ತಿಸಿ
ನಿಮ್ಮ ಜೀವನವನ್ನು ಪರಿವರ್ತಿಸಿ
ವಿಶ್ವದ ಅತಿದೊಡ್ಡ ಯೋಗ ಸಮುದಾಯಕ್ಕೆ ಸೇರಿಕೊಂಡು ನಿಮ್ಮನಿಜವಾದ ಯೋಗಕ್ಷೇಮವನ್ನು ಅನುಭವಿಸಿ.
Daily Online Yoga
With Mayur Karthik
(Govt. Certified Yoga Trainer with 10+ Years Exp)
ವಿಶ್ವದ ಅತಿದೊಡ್ಡ ಯೋಗ ಸಮುದಾಯಕ್ಕೆ ಸೇರಿ!
80+ ಕೋಟಿ ಜನರು
180 ದೇಶಗಳು
44 ವರ್ಷಗಳು
ನೀವು ಹೇಗೆ ಇದರ ಪ್ರಯೋಜನವನ್ನು ಪಡೆಯುತ್ತೀರಿ?
ತೂಕದ ನಿರ್ವಹಣೆ
ಅರಿವಿನೊಂದಿಗೆ ಮಾಡುವ ಶಾರೀರಿಕ ಚಲನೆಯ ಮೂಲಕ ಸುಸ್ಥಿರವಾಗಿ ತೂಕವನ್ನು ಇಳಿಸಿ.
ಶರೀರದ ನೋವಿನಿಂದ ಮುಕ್ತಿ
ದೀರ್ಘಕಾಲದ ನೋವು ಮತ್ತು ಒತ್ತಡವನ್ನು ನೈಸರ್ಗಿಕವಾಗಿ ಬಿಡುಗಡೆಗೊಳಿಸಿ.
ನಮ್ಯತೆಯನ್ನು ಸುಧಾರಿಸಿ
ಶರೀರವು ಸುಲಭವಾಗಿ ಬಾಗುವಂತೆ ಶರೀರದ ಚಲನೆಯ ವ್ಯಾಪ್ತಿಯನ್ನು ಸುರಕ್ಷಿತವಾಗಿ ಹೆಚ್ಚಿಸಿ.
ಒತ್ತಡ ಮುಕ್ತರಾಗಿ
ಪ್ರಾಣಾಯಾಮ ಮತ್ತು ಧ್ಯಾನದ ಮೂಲಕ ಆಂತರಿಕ ಶಾಂತಿಯನ್ನು ಪಡೆದುಕೊಳ್ಳಿ.
How you will benefit?
Weight Management
While yoga is not just about the body, weight loss is one inevitable effect of a regular practice. With a regular yoga practice we tend to become more sensitive to the kind of food our body needs.
Freedom from Body Pains
Our body, mind, and spirit are inextricably connected. Yoga rejuvenates the internal organs, strengthens muscles, and increases circulation, restoring physical and mental health.
Improve Flexibility
Practicing yoga regularly will automatically leave you with a body that is strong, supple and flexible. A regular yoga practice stretches and tones the muscles and helps improve posture.
Become Stress Free
Even practicing yoga for just a few minutes can rid your body and mind of the stress that has accumulated throughout your day. With regular yoga, we accumulate less stress as we go about our daily activities!
ಪ್ರಮಾಣೀಕೃತ ಶಿಕ್ಷಕರಿಂದ ಕಲಿಯಿರಿ
ಸರಕಾರದಿಂದ ಪ್ರಮಾಣೀಕೃತ ಯೋಗ ತರಬೇತುದಾರರು.
ಶ್ರೀ ಶ್ರೀ ಯೋಗ ಮತ್ತು ಹೋಲಿಸ್ಟಿಕ್ ವೆಲ್ ನೆಸ್ ದಲ್ಲಿ ಪರಿಣತಿ ಪಡೆದವರು.
ತನ್ಮಯಿ ದೇಸಾಯಿ ರವರು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ಸ್ವಾಸ್ಥ್ಯ ವಿಜ್ಞಾನವನ್ನು ಸಂಯೋಜಿಸಿ, ಪರಿವರ್ತನೆಯನ್ನು ತರುವ ಯೋಗಾಭ್ಯಾಸಗಳ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದ್ದಾರೆ.
ನಿಮಗೆ ಹೊಂದಿಕೆಯಾಗುವ ಸಮಯ (IST)
- 50 ನಿಮಿಷಗಳ ಅವಧಿ, ವಾರಕ್ಕೆ 6 ದಿನಗಳು
- 50 ನಿಮಿಷಗಳ ಅವಧಿ, ವಾರಕ್ಕೆ 6 ದಿನಗಳು
- ಮಾಸಿಕ ಮಾಸ್ಟರ್ಕ್ಲಾಸ್ (ಭಾನುವಾರ)
- ಸಾಪ್ತಾಹಿಕ ಪ್ರಶ್ನೋತ್ತರಗಳು
ಬೆಳಗಿನ ಶಕ್ತಿವರ್ಧಕ
5 am, 6 am, 7 am, 8 am
- 5:00am
- 6:00am
- 7:00am
- 8:00am
ಮಧ್ಯಾಹ್ನ ಸಮತೋಲನದ ಸಾಧಕ
11 am, 12 pm, 4 pm
- 6:00am
- 7:00am
- 8:00am
ಸಂಜೆಯ ಹೊತ್ತಿನ ಶಾಂತಿದಾತ
5 pm, 6 pm, 7 pm
- 5:00pm
- 6:00pm
- 7:00pm
ಸದಸ್ಯತ್ವದ ಯೋಜನೆಗಳು
12 ತಿಂಗಳುಗಳು
ಅತ್ಯಂತ ಜನಪ್ರಿಯ
- ✓ಅಸಂಖ್ಯ ತರಗತಿಗಳು
- ✓ಭಾನುವಾರದ ಮಾಸಿಕ ಮಾಸ್ಟರ್ಕ್ಲಾಸ್
- ✓ಬೋನಸ್ ಇ-ಪುಸ್ತಕಗಳು
- ✓3 ಮಿನಿ ಕಾರ್ಯಕ್ರಮಗಳು
- ✓ಪ್ರಗತಿಯ ವೀಕ್ಷಣೆ
- ✓ಸಾಮೂಹಿಕ ಬೆಂಬಲ
- ✓ಉಚಿತವಾಗಿ 1 ತಿಂಗಳು ಎಒಎಲ್ App
6 ತಿಂಗಳುಗಳು
- ✓ಅಸಂಖ್ಯ ತರಗತಿಗಳು
- ✓ಭಾನುವಾರದ ಮಾಸಿಕ ಮಾಸ್ಟರ್ಕ್ಲಾಸ್
- ✓ಬೋನಸ್ ಇ-ಪುಸ್ತಕಗಳು
- ✓3 ಮಿನಿ ಕಾರ್ಯಕ್ರಮಗಳು
- ✓ಪ್ರಗತಿಯ ವೀಕ್ಷಣೆ
- ✓ಸಾಮೂಹಿಕ ಬೆಂಬಲ
- ✘ಉಚಿತವಾಗಿ 1 ತಿಂಗಳು ಎಒಎಲ್ App
3 ತಿಂಗಳುಗಳು
- ✓ಅಸಂಖ್ಯ ತರಗತಿಗಳು
- ✓ಭಾನುವಾರದ ಮಾಸಿಕ ಮಾಸ್ಟರ್ಕ್ಲಾಸ್
- ✓ಬೋನಸ್ ಇ-ಪುಸ್ತಕಗಳು
- ✘3 ಮಿನಿ ಕಾರ್ಯಕ್ರಮಗಳು
- ✓ಪ್ರಗತಿಯ ವೀಕ್ಷಣೆ
- ✘ಸಾಮೂಹಿಕ ಬೆಂಬಲ
- ✘ಉಚಿತವಾಗಿ 1 ತಿಂಗಳು ಎಒಎಲ್ App
ನಾನು ಮಾಡಿರುವ ಎಲ್ಲಾ ಯೋಗ ಕಾರ್ಯಕ್ರಮಗಳಲ್ಲಿ, ಇದೇ ಉತ್ತಮವಾದ ಯೋಗದ ಕಾರ್ಯಕ್ರಮವಾಗಿದೆ. ಶಿಕ್ಷಕರ ಪ್ರಶಾಂತವಾದ ಧ್ವನಿ ಮತ್ತು ಅವರ ನಿರಂತರವಾದ ಪ್ರೋತ್ಸಾಹದಿಂದ ನನಗೆ ಆತ್ಮವಿಶ್ವಾಸ ಬಂದಿದೆ, ನನ್ನಲ್ಲೂ ಪ್ರಶಾಂತವಾದ ಭಾವನೆ ಮೂಡಿದೆ, ಒತ್ತಡವನ್ನು ಕಡಿಮೆಮಾಡಿ,ಆತಂಕವನ್ನು ನಿವಾರಿಸಿದೆ.
ಪೂರ್ತಿ ಗಡ್ಕರಿ
ಶಾಲಾ ಶಿಕ್ಷಕರು
ಈ ಕಾರ್ಯಾಗಾರದಲ್ಲಿ ಹೇಳಿಕೊಟ್ಟ ಪ್ರಾಣಾಯಾಮ ಮತ್ತು ವ್ಯಾಯಾಮಗಳಿಂದ ನನಗೆ ದೊರೆತ ನನ್ನ ಮೊದಲ ಅನುಭವವು ನನ್ನ ಕಣ್ಣು ತೆರೆಸುವಂತಿತ್ತು. ಈಗ ನನ್ನ ಮನಸ್ಸು ತುಂಬಾ ನಿರಾಳವಾಗಿದೆ. ನನಗೆ ತುಂಬಾ ಸಂತೋಷವಾಗಿದೆ. ನನ್ನ ಶಕ್ತಿಯು ಹೆಚ್ಚಿದೆ ಮತ್ತು ಎಲ್ಲದಕ್ಕಿಂತಲೂ ಹೆಚ್ಚಾಗಿ, ಈಗ ನಾನು…
ರಾಹುಲ್ ಸೆಜ್ವಾನಿ, 30
ಮಾಧ್ಯಮಗಳಿಗೆ ಸಂಬಂಧಿತ ತಜ್ಞ
ನಾನು ಯೋಗ ಮತ್ತು ಪ್ರಾಣಾಯಾಮ ಮಾಡುತ್ತಿದ್ದೆ. ಆದರೆ ಧ್ಯಾನ ಮಾಡುವ ಕಲ್ಪನೆಯೇ ನನಗಿರಲಿಲ್ಲ. ಆರಂಭದಲ್ಲಿ 20 ನಿಮಿಷಗಳ ಕಾಲ ಕಣ್ಣು ಮುಚ್ಚುವುದು ಕಷ್ಟಕರವಾಗಿತ್ತು. ಆದರೆ ಎರಡನೇ ದಿನದಿಂದಲೇ ಅದು ಸುಲಭವಾಗಿದೆ. ನನ್ನ ಜೀರ್ಣಕ್ರಿಯೆ ಮತ್ತು ಆರೋಗ್ಯ ಈಗ ತುಂಬಾ ಉತ್ತಮವಾಗಿದೆ.
ಜಯಲಕ್ಷ್ಮಿ, 71
ಗೃಹಿಣಿ
ನಾನು ಅಧಿಕ ರಕ್ತದೊತ್ತಡವನ್ನು ಸುಧಾರಿಸಲು ಈ ಪ್ರೋಗ್ರಾಂನಲ್ಲಿ ಸೇರಿಕೊಂಡೆ. ಖಂಡಿತವಾಗಿಯೂ ಇದು ನನಗೆ ಯೋಗ್ಯ ಪರಿಹಾರ ವನ್ನು ನೀಡಿದೆ. ನಾನು ನಿಜವಾಗಿಯೂ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿದ್ದೇನೆ ಮತ್ತು ಶೀಘ್ರದಲ್ಲೇ ನಾನು ಔಷಧಿಗಳನ್ನು ಬಿಟ್ಟು ಸಂಪೂರ್ಣವಾಗಿ ಧ್ಯಾನ ಮಾರ್ಗಕ್ಕೆ ಹೋಗುತ್ತೇನೆ ಎಂದು ನನಗೆ…
ರಾಜೇಂದ್ರ, 45
ಡೇಟಾ ವಿಶ್ಲೇಷಕ
ಈ ಯೋಗ ತರಗತಿಗಳು ನಿಜವಾಗಿಯೂ ಜೀವನವನ್ನು ಬದಲಾಯಿಸಿವೆ. ನನ್ನ ಜೀರ್ಣಕ್ರಿಯೆಯು ಉತ್ತಮವಾಗಿದೆ, ಬೆನ್ನು ನೋವು ಹೋಗಿದೆ ಮತ್ತು ನನ್ನ ಶಕ್ತಿಯು ವಿಸ್ತರಿಸಿದೆ.
ಅಭಿರಾಮ್, 36
ಫಿಲ್ಮ್ ಮೇಕರ್
ನನ್ನ ಆತಂಕದ ಸಮಸ್ಯೆಗಳ ಪರಿಹಾರಕ್ಕಾಗಿ ಯೋಗ ಮಾರ್ಗಕ್ಕೆ ಹೋಗಬೇಕೆಂದು ನಾನು ಯೋಚಿಸಿದೆ. ನನ್ನಂತಹ ವಿದ್ಯಾರ್ಥಿಗಳಿಗೆ ಈ ತರಗತಿಗಳು ತುಂಬಾ ಸುಲಭವಾಗಿ ಕೈಗೆಟುಕುವಂತಿವೆ. ಆತಂಕದ ವಿಷಯದಲ್ಲಿ ಬಹಳಷ್ಟು ಬದಲಾವಣೆ ಉಂಟಾಗಿದೆ. ನಾನು ಹೆಚ್ಚಿನ ಆತ್ಮವಿಶ್ವಾಸ ಹೊಂದಿದ್ದೇನೆ ಹಾಗೂ ಈಗ ಒತ್ತಡರಹಿತಳಾಗಿದ್ದೇನೆ. ನನ್ನ ಸ್ನೇಹಿತರು…
ಶಿವಾನಿ, 22
ವಿದ್ಯಾರ್ಥಿ
ನನ್ನ ವೈದ್ಯರು ನನಗೆ ಯೋಗವನ್ನು ಮಾಡಲು ಸಲಹೆ ನೀಡಿದರು. ಮತ್ತು ಇದು ನನಗೆ ದೊರೆತಂತಹ ಅತ್ಯುತ್ತಮ ಸಲಹೆಯಾಗಿದೆ. ನನ್ನ ಋತುಚಕ್ರವು ಈಗ ನಿಯಮಿತವಾಗಿದೆ ಮತ್ತು ನೋವುರಹಿತವಾಗಿದೆ. ಹೊಟ್ಟೆಯ ಸುತ್ತಲಿನ ತೂಕವು ಹೆಚ್ಚಿನ ಶ್ರಮವಿಲ್ಲದೆ ತೀವ್ರವಾಗಿ ಕಡಿಮೆಯಾಗಿದೆ. ಮತ್ತು ನಾನು ಈಗ ಕೋಪಕ್ಕೆ…
ರೇಷಮ್, 40
HR
ನಿಮ್ಮ ಜೀವನವನ್ನು ಪರಿವರ್ತಿಸಲು ಸಿದ್ಧರಿದ್ದೀರಾ?
85 ಲಕ್ಷಕ್ಕೂ ಹೆಚ್ಚಿನ ಜನರು ಈ ನಿಟ್ಟಿನಲ್ಲಿ ಈಗಾಗಲೇ ತಮ್ಮ ಪ್ರಯಾಣವನ್ನು ಪ್ರಾರಂಭ ಮಾಡಿದ್ದಾರೆ
ನೋಂದಾಯಿಸಿ