ಆನಂದವನ್ನು ಹಬ್ಬಿಸಿ ಜೀವನವನ್ನು ಸಂಭ್ರಮವನ್ನಾಗಿಸಿ

'ಒತ್ತಡಮುಕ್ತ ಮತ್ತು ಹಿಂಸಾಮುಕ್ತ ವಿಶ್ವ' ನಿರ್ಮಾಣದ ಧ್ಯೇಯ . 152 ರಾಷ್ಟ್ರಗಳು . 34 ವರ್ಷಗಳ ಸೇವೆ
ಅವಲೋಕನ

ವ್ಯಕ್ತಿತ್ವ ವಿಕಸನ

ನೀವು ಇದುವರೆಗೆ ತಿಳಿದೇ ಇರದ ನಿಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿಕೊಳ್ಳಿ!ನಿಮ್ಮ ಸಾಮರ್ಥ್ಯವನ್ನು ಅನ್ವೇಷಿಸಿರಿ

ಸಹಜ ಸಮಾಧಿ ಧ್ಯಾನ

ನಿಜವಾದ ವಿಶ್ರಾಂತಿಗಾಗಿ ನಿರಾಯಾಸವಾದ ಮಾರ್ಗ
ಕಾಯಕ್ರಮಗಳು

ಜೀವನ ಕಲಾ ಕೇಂದ್ರದ ಮುಂಬರುವ ಕಾರ್ಯಕ್ರಮಗಳು

Upcoming Art of Living Programs

ನಿಮ್ಮ ಜೀವನದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟುರುವುದಕ್ಕೆ ಧನ್ಯವಾದಗಳು

 

ಸುದರ್ಶನ ಕ್ರಿಯೆಯನ್ನು ಕಲಿಯಿರಿ

ನಿಮ್ಮ ಅನಿಯಮಿತ ಶಕ್ತಿ ಹಾಗೂ ಸ್ವಾತ್ರಂತ್ಯವನ್ನು ಕೇವಲ ಪರಿಕಲ್ಪನೆಯಾಗಿ ಮಾತ್ರವಲ್ಲದೇ ನಿರಂತರ ಅನುಭವದ ರೂಪದಲ್ಲಿ  ಕಂಡುಕೊಳ್ಳಲು ಒಂದು ಶಕ್ತಿಯುತವಾದ ಉಸಿರಾಟದ ಪ್ರಕ್ರಿಯೆ

ಉಸಿರಾಟದ ರಹಸ್ಯಗಳ ಮೂಲಕ ನಿಮ್ಮ ಅಂತರಾಳಕ್ಕೆ ಸಂರ್ಕವನ್ನು ಹೊಂದಿರಿ

ಸಂತೋಷವೆಂದರೆ

 • ನಿತ್ಯೋತ್ಸವ

  ಆನಂದ ನೆಮ್ಮದಿ ಹಾಗೂ ಉತ್ಸಾಹ ಇವು ಕೇವಲ ಪದಗಳಾಗಿರದೆ ದಿನ ನಿತ್ಯದ ಅತ್ಮಾನುಭವಗಳಾಗ ತೊಡಗಿದವು

  ~ ದೀಪಿಕಾ ಆರಾಧ್ಯ, ಬ್ಯಾಂಕ್ ಉದ್ಯೋಗಿ

  ಆನಂದದಾಯಕ ಜೀವನ

  "ಸುದರ್ಶನ್ ಕ್ರಿಯೆಯ ಅಭ್ಯಾಸದಿಂದ ನನಗೆ ನವಚೈತನ್ಯದ ಅನುಭೂತಿ, ನನ್ನ ವಿಚಾರ ಶಕ್ತಿಯನ್ನು ವಿಸ್ತರಿಸಿ ನನ್ನ ವೃತ್ತಿ ಜೀವನದ ಕಾರ್ಯಕ್ಷಮತೆಯು ಹೆಚ್ಚಿತು."

  ~ ಅಭಿಜಿತ್ ಶಾಸ್ತ್ರೀ, ಸರ್ಕಾರೇತರ ಸಂಸ್ಥೆಯ ಉದ್ಯೋಗಿ
ಜೀವನ ಕಲಾ ಕೇಂದ್ರ

ನಮ್ಮ ಬಗ್ಗೆ

ಜಗತ್ತಿನ ಅತ್ಯಂತ ದೊಡ್ಡದಾದ ಸ್ವಯಂ ಸೇವಕ ಸಂಸ್ಥೆಗಳಲ್ಲಿ ಒಂದಾಗಿದೆ

152 ದೇಶಗಳಲ್ಲಿ ಕಾರ್ಯನಿರ್ವಹಣೆ

370 ಮಿಲಿಯನ್ ಜನರ ಜೀವನವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿದೆ

ಪೂಜ್ಶ ಶ್ರೀ ಶ್ರೀ ರವಿಶಂಕರ್ ಅವರಿಂದ 1981ರಲ್ಲಿ ಸ್ಥಾಪನೆಗೊಂಡಿದೆ

ಇನ್ನು ಹೆಚ್ಚು ಓದಲು ಬಯಸುತ್ತೇನೆ